LyricFind Logo
LyricFind Logo
Profile image icon
Lyrics
ಹೇಗೆ ಹೇಳ್ಲಿ ನಿಂಗೆ sorry
ಇಲ್ಲಿ ತಪ್ಪು ನಂದೆ ಪ್ರತಿಬಾರಿ
ಪ್ರೇಮ ಪಕ್ಷಿ ಹೋಯ್ತು ಕೈಜಾರಿ
Tell me ಹೇಗೆ ಹೇಳಲಿ ನಿಂಗೆ sorry
ಹೇಗೆ ಹೇಳ್ಲಿ ನಿಂಗೆ sorry
ಇಲ್ಲಿ ತಪ್ಪು ನಂದೆ ಪ್ರತಿಬಾರಿ
ಪ್ರೇಮ ಪಕ್ಷಿ ಹೋಯ್ತು ಕೈಜಾರಿ
Tell me ಹೇಗೆ ಹೇಳಲಿ ನಿಂಗೆ sorry
ಕಣ್ಣೀರನ್ ಒರಸಿ ಪ್ರೀತೀನ್ ತೋರ್ಸಿದ್ ಅರಸಿ ನೀನು
ನೀನಿಲ್ಲದ್ ನನ್ Life Director ಇಲ್ದಿರೋ sceneಉ
ತಪ್ಪು ನಂದೆ ಅನ್ಕೊಂಡೆ life ಇದ್ದಂಗ್ ಇರತ್ತ್ cinema
ಪಟಾಯ್ಸಿದ್ ಮೇಲ್ happily forever dilemma
ಆಡಕ್ಕಾಗುತ್ತಿಲ್ಲ ನಾಟಕ, ಚೆನ್ನಾಗಿದ್ದೀನಂತ ಹೇಳಿಕೊಂಡು
ಆದೆ titanic ನ ನಾವಿಕ ನೀ ಕೂತಿದ್ದೆ ನನ್ನನ್ನು ನಂಬಿಕೊಂಡು
ನಾ ಬೇರೆ ವಿಷ್ಯದಲ್ಲ್ ಸಾಧಕ ಪ್ರೀತಿಯ ವಿಷಯದಲ್ಲಿ ಸೋತುಬಿಟ್ಟೆ
ನಿನಗಿಷ್ಟ ಇಲ್ಲ ಅಂದ್ರು comedy ನಾನು ದಿನ ನಿಂಗೆ ಒಂದು joke ಕೊಟ್ಟೆ
ಸಹನೆಯ ಕಟ್ಟೆ ನಾನು ದಿನ ಹೊಡೆದುರುಳಿಸಿದರು ವಾಪಸ್ ಕಟ್ತಿದ್ದೆ ನೀ ಯಾಕ್ ಮತ್ತೆ
ನನ್ಗ್ ನಾಲ್ಕ್ ಕತ್ತೆ ವಯಸ್ಸಾಗಿದ್ರು ಕೇಳ್ತಿದ್ದೆ ಜಾಗ್ರತೆ
ನಿನ್ನ್ ಸಂತೋಷದ್ ದಿನದಲ್ಲಿ ನಾ ನಾಪತ್ತೆ
ನಿನಗನ್ಸೇ ಇಲ್ವಾ heart ಯಾಕ್ ಕೊಟ್ಟೆ
ನಾ ಹೇಳ್ತಿದ್ದೆ love you ಸಿಕ್ಕಾಪಟ್ಟೆ, ತೋರಿಸೋದ್ ನಾನು ಮರೆತುಬಿಟ್ಟೆ
ಹೇಗೆ ಹೇಳ್ಲಿ ನಿಂಗೆ sorry
ಇಲ್ಲಿ ತಪ್ಪು ನಂದೆ ಪ್ರತಿಬಾರಿ
ಪ್ರೇಮ ಪಕ್ಷಿ ಹೋಯ್ತು ಕೈಜಾರಿ
Tell me ಹೇಗೆ ಹೇಳಲಿ ನಿಂಗೆ sorry
ಹೇಗೆ ಹೇಳ್ಲಿ ನಿಂಗೆ sorry
ಇಲ್ಲಿ ತಪ್ಪು ನಂದೆ ಪ್ರತಿಬಾರಿ
ಪ್ರೇಮ ಪಕ್ಷಿ ಹೋಯ್ತು ಕೈಜಾರಿ
Tell me ಹೇಗೆ ಹೇಳಲಿ ನಿಂಗೆ sorry
Sorry ನಿನ್ favourite ಜಾಗದಲ್ಲಿ memories ಗಳ್ನ ಮಾಡಿದ್ಕೆ
Sorry ನಾ ಈಸ್ಕೊಂಡಿದ್ಕೆ ನೀ ಕೊಟ್ಟಿದ ಪ್ರತಿ ಕಾಣಿಕೆ
Sorry ನಾ ಯೋಚನೆ ಮಾಡದೆ ಘೋಷಣೆ ಹಾಕಿದೆ ನನ್ನ ನಿನ್ನ ಬಗ್ಗೆ
Sorry ನಾ ಹೊಡೆದೆಬಿಟ್ಟೆ ನಿನ್ನುಸಿರನೊಳಗೊಂಡ ಬುಗ್ಗೆ
Sorry ನನಿಗೊತ್ತಿಲ್ದಂಗ್ ಹೆಂಗಾಯ್ತೋ ನನ್ನಿಷ್ಟ ನಿನ್ನಿಷ್ಟ
Sorry ನಾ ಆಣೆ ಮಾಡಿದೆ ಮಾಡಿದೆ ಆಗ್ತೀನ್ ನಾನು ನಿನ್ನ್ ಗೃಹಸ್ಥ
Sorry ನಾ Sorry ಕೇಳದೆ ಇದ್ಕೆ ಮಾತಾಡ್ತಿದ್ದಾಗ
Sorry ನಾ ಈಜ್ಲಿಲ್ಲ relationಸೇತ್ವೆ ಬಿದ್ದಾಗ
ಹೇಳೋದು ನಿಜಾರೀ, ಸಂಸಾರಿ ಆಗೋಕ್ ಆಗ್ದೆ ತಯಾರಿ
ಮಾಡ್ಬಾರ್ದು pyar ರೀ, ಹಾಕೊಂಡಿದ್ ಕೆರವು ಆಗುತ್ತ್ ಕಠಾರಿ
ನಡೆ ಯಾಮಾರಿ, ಮರೆತೆ ದಾರಿ ಯಾಕಂತ ಅರಿವೇ ಇರಲಿಲ್ಲ
ಅಹಂ ಹಿರಿಮೆ ತುಂಬಿದ್ ನನ್ನ್ ಮನಸಿನ್ ಮನೆಯಲ್ಲಿ ಪ್ರೀತಿಯು ಸ್ಥಿರವಿಲ್ಲಾ
Sorry ನಾ ಕೇಳದೆ ಬರೀ ಹೇಳಿದಕ್ಕೆ, sorry ನಿನ್ ಅರಮನೆನ್ ಮಾಡ್ದೆ ನಾನು jail ಇದ್ದಂಗೆ
ಕೊನೆಬಾರಿ ಸಿಕ್ದಾಗ್ಲು sorry ಹೇಳೋದು ನಾ ಮರೆತೆ
ಸತ್ಮೇಲೆ ಸಿಕ್ಕಿ sorry ಹೇಳ್ತೀನಿ ನಾನು ಮತ್ತೆ

WRITERS

MC Bijju

PUBLISHERS

Lyrics © O/B/O DistroKid

Share icon and text

Share


See A Problem With Something?

Lyrics

Other

LyricIQ Analysis

Top Emotion

Enjoyment

Sentiment
Thumbsup IconThumbsup IconThumbsup Icon
Theme

None